~ $ach!: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಮಾಹೇಯ ಮೊದಲನೇ ದಿನದಂದು LT6_WS/SL ಸ್ಥಾವರಗಳ ಬಿಲ್ಲು ವಿತರಿಸಬೇಕಿದ್ದು ಸದರಿ MR/GVP ಗಳು ದಿನಾಂಕ 04.07.2023ರು ಆದರೂ ಕೂಡ LT6_WS_SL ಸ್ಥಾವರಗಳ ಬಿಲ್ಲು ವಿತರಿಸಿರುವುದಿಲ್ಲ , ಇದರಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ [AEE ele] ರವರು ಆಕ್ಷೇಪಣೆ ವ್ಯಕ್ತಪಡಿಸಿದ್ದು , ಕೂಡಲೇ ಎಲ್ಲಾ ಸ್ಥಾವರಗಳ ರೀಡಿಂಗ್ ಮುಗಿಸಿ ಕಂದಾಯ ಶಾಖೆಗೆ ವರದಿಮಾಡಬೇಕೆಂದು ತಿಳಿಸಲಾಗಿದೆ .