+91 93421 30062: ಕೇತುಗ್ರಸ್ತ ಸೂರ್ಯಗ್ರಹಣ
ಗ್ರಹಣದ ವಿಚಾರ ವಾಗಿ
ಶ್ರೀ ಶುಭಕೃತನಾಮ ಸಂವತ್ಸರ ದಕ್ಷಿಣಾಯಣ ಶರದೃತು ಆಶ್ವೀಜ ಮಾಸ ಕೃಷ್ಣ ಪಕ್ಷದ ಚತುರ್ದಶಿ
ದಿನಾಂಕ 24/10/2022 ರಂದು ಸೋಮವಾರ
ಶ್ರೀ ಲಕ್ಷ್ಮಿಕುಬೇರ ಪೂಜೆಯನ್ನು ಮಾಡಿ ಆ ದಿನವೇ ವಿಸರ್ಜನೆ ಮಾಡಬೇಕು
ದಿನಾಂಕ 25/10/2022 ರಂದು ಮಂಗಳವಾರ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಗೋಚರವಾಗುವುದು ಅಂದು ಬೆಳಗಿನಜಾವ 3:15 ಕ್ಕೆ ವೇದ ಪ್ರಾರಂಭವಾಗುವುದು
ಬಾಲರು. ವೃದ್ಧರು. ಗರ್ಭಿಣಿ ಸ್ತ್ರೀಯರು ಮಂಗಳವಾರ ಬೆಳಿಗ್ಗೆ 10:50 ರ ಊಟ ಉಪಹಾರವನ್ನು ಮಾಡಬಹುದು
ಗ್ರಹಣ ಪ್ರಾರಂಭ ಸಮಯ : ಸಂಜೆ 5 - 13 ರಿಂದ
ಮಧ್ಯಕಾಲ : ಸಂಜೆ 5 : 51
ಗ್ರಹಣ ಬಿಡುವ ಸಮಯ : ಸಂಜೆ 6:00 ಕ್ಕೆ
ಗ್ರಹಣದಿಂದ ಯಾವ ರಾಶಿಗಳಿಗೆ ಅಶುಭ ಫಲಗಳು ....
ಅಶುಭ ಫಲಗಳು :ಚಿತ್ತಾ ಮತ್ತು ಸ್ವಾತಿ ನಕ್ಷತ್ರದವರೂ, ಕನ್ಯಾ, ತುಲಾ ರಾಶಿಯವರು
ಅಶುಭ ಫಲ ಇರುವುದರಿಂದ, ಗೋಧಿ, ಕೆಂಪು ವಸ್ತ್ರ , ಹುರುಳಿ, ಬೆಳ್ಳಿಯ ಸೂರ್ಯಬಿಂಬ ಯಥಾ ಶಕ್ತಿ ರಕ್ಷಣೆ ತಾಂಬೂಲ ಸಹಿತ ದಾನ ಮಾಡಬೇಕು ..
ಗ್ರಹಣಕಾಲದಲ್ಲಿ ಈ ಕೆಳಗಿನ ಶ್ಲೋಕವನ್ನು ಬರೆದುಕೊಂಡು ಪಠಿಸಿ ನಂತರ ವಿಸರ್ಜಿಸ ತಕ್ಕದ್ದು.
ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ।
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ॥
ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ ।
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ॥
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ ।
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ॥
( ಒಂಟಿಕೊಪ್ಪಲ್ ಪಂಚಾಂಗ ಆಧಾರಿತ )
ರತ್ನ ಮೂರ್ತಿ