Dilip: ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವರಾದ ಶ್ರೀದರ್ ಸರ್ ರವರ ಮಾವ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರುತ್ತೇನೆ ಹಾಗು ಮುಂದಿನ ಕಾರ್ಯವನ್ನು ಕುಶಾಲನಗರ ದಲ್ಲಿ ಜರುಗಲ್ಲಿದ್ದು ಮಂಡ್ಯ ದಲ್ಲಿ ಸುಮಾರು 11 ಗಂಟೆ ವರೆಗೂ ದರ್ಶನಕ್ಕೆ ಅವಕಾಶವಿದೆ