M. S. D. 2 Anilkumar
online
YESTERDAY
2:36 PM
Forwarded
SBD/SBM ಯಂತ್ರದಲ್ಲಿ ಗ್ರಾಹಕರಿಂದ ನಿಗದಿ ಪಡಿಸಿದ ದಿನಾಂಕದ ವಿದ್ಯುತ್ ಶುಲ್ಕವನ್ನು ಮಾತ್ರ ವಸೂಲಿಮಾಡುವ ಸಂಬಂಧ ಮೇ ಐಡಿಯ ಇನ್ಪಿನಿಟಿ ಯವರೊಡನೆ ಚರ್ಚಿಸಿದಾಗ ರೀಡಿಂಗ್ ಮುಕ್ತಾಯವಾದ ಮೇಲೆ EASYBill APPLICATION ಬದಲು EASYPAY APPLICATION ಅಳವಡಿಸಿ ವಿದ್ಯುತ್ ಶುಲ್ಕವನ್ನು ಬಿಲ್ಲು ನೀಡಿರುವ ಯಾವ ದಿನಾಂಕದಲ್ಲಾದರು ಸರಿಯೇ ವಿದ್ಯುತ್ ಬಾಕಿ ವಸೂಲಿ ಮಾಡಬಹುದಾಗಿರುತ್ತದೆ ಎಂದು ಐಡಿಯ ಇನ್ಪಿನಿಟಿ ತಂಡದವರು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೈಬರಹದ ರಶೀದಿ ಬದಲು SBD/SBM ಹಾಗೂ Mobile ATP ಮೂಲಕ ವಿದ್ಯುತ್ ಶುಲ್ಕವನ್ನು ವಸೂಲಿಮಾಡಲು ತಿಳಿಸುವಂತೆ ನಿರ್ದೇಶಿಸಲ್ಪಟ್ಟಿರುತ್ತೇನೆ.
ಮಾಪಕ ಓದುಗರರಿಗೆ/ಮೈಕ್ರೋ ಫಿಡರ್ ಪ್ರಂಚೈಸಿಸ್ ರವರಿಗೆ ನೀಡಿರುವ SBD/SBM ಯಂತ್ರದಲ್ಲಿ ರೀಡಿಂಗ್ ಮುಕ್ತಾಯವಾದ ನಂತರವೇ ಮಾತ್ರ EASYBill APPLICATION ಬದಲು EASYPAY APPLICATION ಅಳವಡಿಸಿ ವಿದ್ಯುತ್ ಶುಲ್ಕ ವಸೂಲಿ ವಿಭಾಗಿಯ ವ್ಯವಸ್ಥಾಪಕರಿಗೆ ಸೂಚನೆಯನ್ನು ನೀಡಲಾಗುವುದು ಎಂದು ಐಡಿಯ ಇನ್ಪಿನಿಟಿ ರವರು ತಿಳಿಸಿರುತ್ತಾರೆ.5:05 PM
5:05 PM
TODAY
5:51 PM
5:51 PM