+91 94499 49891: ಇಂದು ಸಂಘದ ಅಧ್ಯಕ್ಷರಾದ ಶ್ರೀ ಆರ್.ಹೆಚ್. ಲಕ್ಷ್ಮೀಪತಿ ರವರು ತಮ್ಮ ಎಲ್ಲಾ ಸಾಮರ್ಥ್ಯಗಳಿಂದ
ಬಹುದಿನಗಳಿಂದ ಆರ್ಥಿಕ ಇಲಾಖೆಯಲ್ಲಿಯೇ ಉಳಿದಿದ್ದ ವೇತನ ಪರಿಷ್ಕರಿಣೆ ಕಡಕ್ಕೆ ವೇಗದ ಚಾಲನೆ ನೀಡಲು ಯಶಸ್ವಿಯಾಗಿದ್ಧು, ನಾಳೆ ನಮ್ಮಕಡತದ ಅನುಮೋದನೆಯೊಂದಿಗೆ ಇಂದನ ಇಲಾಖೆಗೆ ಹಿಂತಿರುಗಿಸುವ ಎಲ್ಲಾ ಸಾಧ್ಯತೆ ಇರುತ್ತದೆ..
ಇಂತಿ
ಆನಂದ್‌ಕುಮಾರ್‌ಏಕಲವ್ಯ
ಸಹ ಕಾರ್ಯದರ್ಶಿ.
ರಾಜಧಾನಿ
ಕವಿಪ್ರನಿ ನೌಕರರ ಸಂಘ.
659 ಜಿಂದಾಬಾದ್